Index   ವಚನ - 54    Search  
 
ಭಾನುತೇಜವ ರಾಹು ಕೊಂಡಲ್ಲಿ, ಸೋನೆಯ ಡುಂಡುಕ ತನ್ನಯ ಕೇಣವನೆತ್ತಿದಂತೆ, ಎನ್ನಯ ಸುತ್ತಿದ ಮಾಯೆ ನಿನಗೆ ಅನ್ಯವೆ? ಅದು ನಿನ್ನಯ ಚುನ್ನ, ಚೆನ್ನಬಂಕೇಶ್ವರಲಿಂಗಾ.