Index   ವಚನ - 76    Search  
 
ಕಾಯದಿಂದ ಕಾಬುದು ಬ್ರಹ್ಮಯೋಗ. ಭಾವದಿಂದ ಕಾಬುದು ವಿಷ್ಣುಯೋಗ. ಜ್ಞಾನದಿಂದ ಕಾಬುದು ಅನಾದಿಶಕ್ತಿ ಸಂಬಂಧ ರುದ್ರಯೋಗ. ಇಂತೀ ತ್ರಿವಿಧ ಭೇದದಲ್ಲಿ ಸಂಬಂಧಿಗಳೆಲ್ಲರೂ ಬಂಕೇಶ್ವರಲಿಂಗನ ಶಂಕೆಯನರಿಯರು.