Index   ವಚನ - 89    Search  
 
ಹಿಂಡುಗಟ್ಟಿಯ ಕಟ್ಟುವವನ ಅಂಡಿನ ಕೂದಲಿನಲ್ಲಿ, ಮೂರುಸಂದು ಹುಟ್ಚಿದವು. ಮೂರು ಸಂದಿನಿಂದ ಬಂದ ಸಂದೇಹವೆಲ್ಲವು ಜಗದಲ್ಲಿ ಹೊಂದುತ್ತಿದೆ. ಆ ಹೊಂದುವ ಅಂದವ ಹೇಳು, ಬಂಕೇಶ್ವರಲಿಂಗಾ.