ಪಾಪಿ ನಾನೊಂದು ಪಾಪವ ಮಾಡಿದೆ.
ಆ ಪಾಪವೆನಗೆ ಸತಿಸುತರಾಗಿ ಕಾಡುತ್ತಿದೆ.
ಪಾಪವನೆ ಬಿತ್ತಿ, ಕೋಪವನೆ ಬೆಳೆದು,
ಈ ಪರಿಯಲಿ ದಿನಂಗಳು ಹೋದವಲ್ಲ.
ಎನಗಿನ್ನೇನು ಪರಿ ಹೇಳಾ, ದೇವರಾಯ ಸೊಡ್ಡಳಾ?
Art
Manuscript
Music
Courtesy:
Transliteration
Pāpi nānondu pāpava māḍide.
Ā pāpavenage satisutarāgi kāḍuttide.
Pāpavane bitti, kōpavane beḷedu,
ī pariyali dinaṅgaḷu hōdavalla.
Enaginnēnu pari hēḷā, dēvarāya soḍḍaḷā?