Index   ವಚನ - 176    Search  
 
ಸೂರ್ಯೋದಯವಾಗೆ ತಿಮಿರ ಉಂಟೆ ಹೇಳ? ಪರುಷವೇಧಿಯ ಸಾಧಿಸಿದವಂಗೆ ದಾರಿದ್ರ್ಯ ಉಂಟೆ ಹೇಳ? ಶಿವಜ್ಞಾನಸಂಪನ್ನನಾದ ಜ್ಯೋತಿರ್ಮಯಲಿಂಗಿಗೆ ಅಂಗವುಂಟೇ? ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನೇ ತಾನಾದವಂಗೆ.