Index   ವಚನ - 177    Search  
 
ತಾನೆಂಬುದನರಿಯೆ, ಪರವೆಂಬುದನರಿಯ, ಸ್ವಯ ಪರ ತನ್ನೊಳಗಡಗಿ ತಾನೆ ಪರಿಪೂರ್ಣನಾಗಿ, ವಿಶ್ವಾಧಿಪತಿಯಾದ ಅಖಂಡ ಸಂವಿಧಾಕರ ಪರಬ್ರಹ್ಮವು ತಾನಯ್ಯಾ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ ನಿಮ್ಮ ಶರಣನು.