Index   ವಚನ - 217    Search  
 
ಸಿತ ಕೆಂಪು ಕೃಷ್ಣವೆಂಬ ಮೂರರ ಮೇಲೆ, ಅತಿಶಯವಾಗಿ ಬೆಳಗುವ ಶಿವಲಿಂಗವ, ಅನುದಿನ ಮನವಿಲ್ಲದ ಮನದಲ್ಲಿ ನೆನೆದು ಸುಖಿಯಾದೆನು, ಎನ್ನ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ.