Index   ವಚನ - 219    Search  
 
ಶರಣನ ಶರೀರವ ಸೋಂಕಿದ ರವಿ ತನ್ನ ಮಂಡಲವ ಬಿಟ್ಟು ಶಿವಸಾಮೀಪ್ಯವ ಪಡೆಯದಿಪ್ಪನೆ ಅಯ್ಯ? ನರಜನ್ಮದಲ್ಲಿ ಹುಟ್ಟಿದವನು ಗುರುಹಸ್ತ ಸೋಂಕಿದ ಬಳಿಕ, ಹರನಾಗದಿಪ್ಪನೆ ಅಯ್ಯ, ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ?