ಆಟ ಕೋಟಲೆ ಎಂಬ ರಾಟಾಳವ ಮುರಿದು,
ನೋಟ ನುಡಿಗಳೆಂಬುವ ಸೂತ್ರವರಿದು,
ದಾಟಿ ಸಪ್ತಮದವೆಂಟು, ನೋಟ
ಬೇಟದೊಳು ಲಿಂಗದೋಳು ಬೆರೆದಿದ್ದರೆ,
ಬಸವಪ್ರಿಯ ಕೂಡಲಚೆನ್ನಬಸವಣ್ಣ.
Art
Manuscript
Music
Courtesy:
Transliteration
Āṭa kōṭale emba rāṭāḷava muridu,
nōṭa nuḍigaḷembuva sūtravaridu,
dāṭi saptamadaveṇṭu, nōṭa
bēṭadoḷu liṅgadōḷu berediddare,
basavapriya kūḍalacennabasavaṇṇa.