ಮಾಡಿ ನೀಡಿ ಹೋದೆನೆಂಬಾಗ
ಕೈಲಾಸವೇನು ಕೈಕೂಲಿಯೆ?
ಮುಂದೊಂದ ಕಲ್ಪಿಸದೆ,
ಹಿಂದೊಂದ ಭಾವಿಸದೆ ಸಲೆಸಂದಿದ್ದಾಗವೆ
ಮಾರಯ್ಯಪ್ರಿಯ ಅಮಲೇಶ್ವರಲಿಂಗವಿದ್ದ ಠಾವೆ ಕೈಲಾಸ.
Art
Manuscript
Music
Courtesy:
Transliteration
Māḍi nīḍi hōdenembāga
kailāsavēnu kaikūliye?
Mundonda kalpisade,
hindonda bhāvisade salesandiddāgave
mārayyapriya amalēśvaraliṅgavidda ṭhāve kailāsa.