Index   ವಚನ - 76    Search  
 
ಭಕ್ತದೇಹಿಕ ದೇವನೆಂದಂಜದ ಮನವದೇನಪ್ಪದೊ? ಭಯವಿಲ್ಲದ ಭಕ್ತಿ, ನಯವಿಲ್ಲದ ಸಸಿ, ಗುಣವಿಲ್ಲದ ನಂಟು ಮುಂದೇನಪ್ಪುದೊ? ಬಲ್ಲವರಿಗೆಲ್ಲವನು ಬಿನ್ನಾಣಿಗೆ ಬಿನ್ನಾಣಿ. ಮಹಾಲಿಂಗ ಕಲ್ಲೇಶ್ವರನನೊಲಿಸಬಾರದು.