ಕರಣ ನಾಲ್ಕು, ಮದವೆಂಟು, ವ್ಯಸನವೇಳು,
ಅರಿಷಡ್ವರ್ಗಂಗಳಲ್ಲಿ, ಇಂತೀ ಉರವಣೆಗೊಳಗಾಗುತ್ತ,
ಆಣವ ಮಾಯಾ ಕಾರ್ಮಿಕವೆಂಬ ಮೂರು
ಸುರೆಯಲ್ಲಿ ಮದುಡುತ್ತ, ನಾ ತಂದೆ ಸುಧೆ, ನಿಮಗೆಲ್ಲ ಎಂದೆ.
ಅದು ಧರ್ಮೇಶ್ವರಲಿಂಗದ ಅರ್ಪಣೆ.
Art
Manuscript
Music
Courtesy:
Transliteration
Karaṇa nālku, madaveṇṭu, vyasanavēḷu,
ariṣaḍvargaṅgaḷalli, intī uravaṇegoḷagāgutta,
āṇava māyā kārmikavemba mūru
sureyalli maduḍutta, nā tande sudhe, nimagella ende.
Adu dharmēśvaraliṅgada arpaṇe.