ಬಸವಣ್ಣನ ಏಕಾಕ್ಷರದಿಂದ ಷಡಾಕ್ಷರ ಪುಟ್ಟಿತ್ತು.
ಇನ್ನು ಬಸವಣ್ಣನ ಏಕಾಕ್ಷರ, ತ್ರಯಾಕ್ಷರ, ಪಂಚಾಕ್ಷರ,
ಷಡಾಕ್ಷರವೆನ್ನ ಸರ್ವಾಗಮದಲ್ಲಿ ತುಂಬಿ ಅಕ್ಷರಮಯವಾಯಿತ್ತು,
ಗೂಹೇಶ್ವರಲಿಂಗದಲ್ಲಿ ಪ್ರಭುವೆ ಸಾಕ್ಷಿಯಾಗಿ,
ಬಸವಪ್ರಿಯ ಕೂಡಲಸಂಗಮದೇವಾ
ಬಸವಣ್ಣನ ಕಾರಣ್ಯದಿಂದ.
Art
Manuscript
Music
Courtesy:
Transliteration
Basavaṇṇana ēkākṣaradinda ṣaḍākṣara puṭṭittu.
Innu basavaṇṇana ēkākṣara, trayākṣara, pan̄cākṣara,
ṣaḍākṣaravenna sarvāgamadalli tumbi akṣaramayavāyittu,
gūhēśvaraliṅgadalli prabhuve sākṣiyāgi,
basavapriya kūḍalasaṅgamadēvā
basavaṇṇana kāraṇyadinda.