Index   ವಚನ - 8    Search  
 
ಸಚ್ಚಿದಾನಂದ ಲಕ್ಷಣಮಾದುದೊಂದೆ ಬ್ರಹ್ಮವು. ಮಹದಾದಿ ತತ್ವಂಗಳ್ಗೀ ಸ್ಥಾನಮಾದುದರಿಂ ಸ್ಥಮವಕೆ ಲಯಭೂತವಹುದರಿಂ- ಮಿದೆಸ್ಥಲಂ ತದೇವ ನೀನೆ ಗಡ ಪರಮ ಶಿವಲಿಂಗ ಪ್ರಣವಾಂತರಂಗ ನಿಗಮೋತ್ತಮಾಂಗ ಸಂಸ್ತವೋತ್ತುಂಗ.