Index   ವಚನ - 13    Search  
 
ಮತ್ತಮಾ ಮಾಹೇಶ್ವರಸ್ಥಲಮೆ, ಮಾಹೇಶ್ವರ ಲಿಂಗನಿಷ್ಠಾ ಪೂರ್ವಾಶ್ರಯನಿರಸನ ವಾಗದ್ವೈತನಿರಸನಾಹ್ವಾನನಿರಸನ ಅಷ್ಟ[ತನು]ಮೂರ್ತಿನಿರಸನ ಸರ್ವಗತನಿರಸನ ಶಿವಜಗನ್ಮಯ ಭಕ್ತದೇಹಿಕಲಿಂಗಂಗಳೆಂದೊಂಬತ್ತಯ್ಯಾ ಸ್ಥಲಮೆ ಭವದೀಯಾಂಗಮಯ್ಯ, ಭಕ್ತವತ್ಸಲ ಭವಾನೀವಲ್ಲಭ ಪರಮಶಿವಲಿಂಗೇಶ್ವರಾ.