Index   ವಚನ - 19    Search  
 
ಇದಕ್ಕೆ ತತ್ವಮಸಿ ಎಂಬ ಮಹಾವಾಕ್ಯಮಿಲ್ಲಿ ತ್ವಮೆನಲಾರಂಗಂ ತತ್‍ ಎನಲಾರ್ಲಿಂಗಮಸಿ ಯೆನಲಾರ್ಬಕುತಿ, ಈ ಮೂದೆರನೊಂದಾಲಗದು ನೀನೆ ಅಪ್ರತರ್ಕ್ಯ ಪ್ರಣವಾತ್ಮಕ ಪರಮ ಶಿವಲಿಂಗ ಮಲ್ಲಿಕಾ ಕರ್ಪೂರ ಧವಲಾಂಗ.