Index   ವಚನ - 20    Search  
 
ಮತ್ತಮಾ ಇಷ್ಟಲಿಂಗಮೆ, ಆಚಾರಲಿಂಗ ಗುರುಲಿಂಗಮೆಂದೆರಳ್ತೆರನಾ ಪ್ರಾಣಲಿಂಗಮೆ, ಶಿವಲಿಂಗ ಜಂಗಮಲಿಂಗಮೆಂದೆರಳ್ತೆರನಾ ಭಾವಲಿಂಗಮೆ, ಪ್ರಸಾದಲಿಂಗ ಮಹಾಲಿಂಗಮೆಂದೆರಳ್ತೆರನೀ ಮೂರೊಂದುಗೂಡಲೆಂದಿನಂತದ್ವೈತರೂಪ ನೀನೇ ಅಯ್ಯಾ, ಪರಮ ಶಿವಲಿಂಗ ಪ್ರಕಟಿತ ಭಕ್ತ ಸುಖಾನುಸಂಗ.