Index   ವಚನ - 22    Search  
 
ಬಳಿಕ್ಕಂ ಗುರುಲಿಂಗಮೆ, ಕ್ರಿಯಾಗಮ ಭಾವಾಗಮ ಜ್ಞಾನಾಗಮ ಸಕಾಯ ಅಕಾಯ ಪರಕಾಯ ಧರ್ಮಾಚಾರ ಭಾವಾಚಾರ ಜ್ಞಾನಾಚಾರಗಳೆಂ ದೊಂಬತ್ತಾಗಿರ್ಪುದದುಂ ನೀನೆ ಅಯ್ಯಾ, ನಿಶ್ಯಂಕ ನಿಷ್ಕಳಂಕ ಶಂಕರ ಪರಮಶಿವಲಿಂಗೇಶ್ವರಾ.