Index   ವಚನ - 21    Search  
 
ಮತ್ತೆಯುಮಾಚಾರಲಿಂಗಮೆ, ದೀಕ್ಷಾಗುರು ಶಿಕ್ಷಾಗುರು ಜ್ಞಾನಗುರು ಕ್ರಿಯಾಲಿಂಗ ಭಾವಲಿಂಗ ಜ್ಞಾನಲಿಂಗ ಸ್ವಯ ಚರ ಪರಂಗಳೆಂದೊಂಬತ್ತಾಗಿರ್ಪುದದು ನೀನೇ ಅಯ್ಯಾ, ನಿರುಪಮಚರಿತ್ರ ತತ್ವಮಣಿಸೂತ್ರ ಪರಮಶಿವಲಿಂಗೇಶ್ವರಾ.