Index   ವಚನ - 23    Search  
 
ಬಳಿಕ್ಕಂ ಶಿವಲಿಂಗಸ್ಥಲಮೆ, ಕಾಯಾನುಗ್ರಹ ಇಂದ್ರಿಯಾನುಗ್ರಹ ಪ್ರಾಣಾನುಗ್ರಹ ಕಾಯಾರ್ಪಿತ ಕರಣಾರ್ಪಿತ ಭಾವಾರ್ಪಿತ ಶಿಷ್ಯ ಶುಶ್ರೂಷಾ ಸೇವ್ಯಂಗಳೆಂದೊಂಬತ್ತಾದುದದೆ ತ್ವದೀಯ ರೂಪವಯ್ಯಾ, ಪರಮ ಶಿವಲಿಂಗ ಪರಾಪರ ಪಾಣಿಕುರಂಗ.