Index   ವಚನ - 24    Search  
 
ಬಳಿಕ್ಕಂ ಜಂಗಮಲಿಂಗಮೆ, ಜೀವಾತ್ಮಾಂತರಾತ್ಮ ಪರಮಾತ್ಮ ನಿರ್ದೇಹಾಗಮ ನಿರ್ಭಾವಾಗಮ ನಷ್ಟಾಗಮಾದಿಪ್ರಸಾದಂತ್ಯ ಪ್ರಸಾದಿ ಸೇವ್ಯಪ್ರಸಾದಿಗಳೆಂಬೊಂಬತ್ತು ನಿಜಸ್ವರೂಪಯ್ಯ, ಪರಮ ಶಿವಲಿಂಗ ಪಾವನಚರಿತ್ರ, ಜಿತ ಸೂರ್ಪಕ ಭಾವಜಭಂಗ.