Index   ವಚನ - 27    Search  
 
ಇಂತಾಚಾರಲಿಂಗಸ್ಥಲಮೊಂಬತ್ತುಂ ಗುರುಲಿಂಗಸ್ಥಲಮೊಂಬತ್ತುಂ ಶಿವಲಿಂಗಸ್ಥಲಮೊಂಬತ್ತುಂ ಜಂಗಮಲಿಂಗಸ್ಥಲಮೊಂಬತ್ತುಂ ಪ್ರಸಾದಿಲಿಂಗಸ್ಥಲಂ ಪನ್ನೆರಡುಂ ಮಹಾಲಿಂಗಸ್ಥಲಮೊಂಬತ್ತು ಮಿಂತೀ ಯೈ[ವ]ತ್ತೇಳುಂ ನಿನ್ನ ಸ್ವಯಂ ಪ್ರಭಾಮಯಮಯ್ಯಾ, ಪರಮಶಿವಲಿಂಗ ಪತಂಗಜ ವಿಭಂಗ.