Index   ವಚನ - 26    Search  
 
ಮತ್ತಂ ಮಹಾಲಿಂಗಮೆ, ಸ್ವೀಕೃತಪ್ರಸಾದ ಶಿಷ್ಟೋದನ ಚರಾಚರ ಲಯ ಭಾಂಡ ಭಾಜನಾಂಗಲೇಪ ಸ್ವಪರಾಜ್ಞಾನ ಭಾವಾಭಾವವಿನಾಶನ ಜ್ಞಾನಶೂನ್ಯಂಗಳೆಂಬೀಯೊಂಬತ್ತು ತ್ವದೀಯ ಪ್ರಭಾವಮಾದುದಯ್ಯಾ, ಪರಮಶಿವಲಿಂಗ ಪರಾಪರೋತ್ತುಂಗ.