Index   ವಚನ - 31    Search  
 
ಬಳಿಕ್ಕಮೀ ಕಾರಣ ಸೂಕ್ಷ್ಮ ಷಡಂಗಂಗಳ್ ಸ್ಥೂಲ ಷಡಂಗಕ್ಕೆ ತರದಿಂದೇಕೈಕಮಾಗನುಕೂಲಮಾಗಿರ್ಪವದು- ಮಲ್ಲದೆಯುಂ ಬ್ರಹ್ಮ ವಿಷ್ಣು ರುದ್ರೇಶ್ವರ ಸದಾಶಿವ ಪರಶಿವವರ್ಕಳೆಂಬಿವರಾ ಸ್ಥೂಲಷಡಂಗ ಪರ್ಯಾಯವಯ್ಯಾ, ಪರಮಶಿವಲಿಂಗೇಶ್ವರ, ಪಾರ್ವತೀ ಪ್ರಾಣೇಶ್ವರಾ.