Index   ವಚನ - 44    Search  
 
ಇನ್ನುಮಷ್ಟವಿಧ ಸಕೀಲದೊಳುಳಿದರ್ಪಿತ ಪ್ರಸಾದಂಗಳೊಂದರೊಳಾರಾರಾಗಲವಂ ಕೂಡಲೆಪ್ಪತ್ತೆರಡಾಗಲಾ ಪಿಂದಣರುವೆರಕ್ಕೆಗಳಂ ಕೂಡಿ ಗಣಿಸಲ್ ಸಾವಿರದೇಳ್ನೊರಿಪ್ಪತ್ತೆಂಟಾದುದೆಲ್ಲಂ ನೀನೆಯಯ್ಯಾ, ಪರಮ ಶಿವಲಿಂಗೇಶ್ವರ.