Index   ವಚನ - 43    Search  
 
ಆಯಷ್ಟವಿಧದೊಳಗಾರಾರ್ಕೂಡಿ ಮೂವತ್ತಾರಾಗಲ್ ಅರ್ಪಿತದಾಪ್ರಸಾದದಾರಿಂತಿರಾರ್ಕೂಡೆ ಪದಿನೆರಡಾಗಲೊಡಂ ಎಂದಿನಂತೆ ನಾಲ್ವತ್ತೆಂಟಾಯ್ತಯ್ಯಾ, ಪರಮ ಶಿವಲಿಂಗೇಶ್ವರ ಸಕಲ ಭುವನೇಶ್ವರ.