Index   ವಚನ - 49    Search  
 
ಮತ್ತಂ ದುಗ್ಧ ದಧಿ ಘೃತೇಕ್ಷುರಸ ನಾರಿಕೇಳ ಸ್ಪಾದೋದಕಂಗಳೆಂಬಿವೆ ಸ್ನಾನಂಗಳು ಮತ್ತೆ ಬಳಿಕ್ಕಮೋಂ ಹ್ರಾಂ ನಮಃಶ್ಯಿವಾಯೋಂ ಹ್ರೀಂ ನಮಶ್ಯಿವಾಯೋಂ ಹ್ರೂಂ ನಮಶ್ಯಿವಾಯೋಂ ಹ್ರೈಂ ನಮಶ್ಯಿವಾಯೋಂ ಹ್ರೌಂ ನಮಶ್ಯಿವಾಯೋಂ ಹ್ರಂ ನಮಶಿವಾಯಂಗಳೆಂಬೀ ಮಂತ್ರಂಗಳ್ತ್ವದೀಯ ಮೂರ್ತಿಲಿಂಗಜಪಂಗಳಯ್ಯಾ, ಪರಮಶಿವಲಿಂಗ ಚಿದ್ಗಗನ ಪತಂಗ. ಇತ್ಯಂಗಲಿಂಗ ಸ್ಥಲಮುಕ್ತಂ.