ಇನ್ನುಂ,
ಸೋವರಿಜಮಾದಾಗಸದ ಮಂಡಲತ್ರಯದ,
ತದ್ಗಗನ ಧೂಮವರ್ಣದ ಷೋಡಶ ಸ್ವರಾನ್ವಿತದ,
ಪದಿನಾರೆಸಳ ನೀರಲ ಕರ್ಣಿಕೆಯ,
ಸೂಕ್ಷ್ಮರಂಧ್ರಗತ ಪ್ರಣವದ ದರ್ಪಣಾಕೃತಿಯಾದ,
ಯಕಾರವೆ ನಿನ್ನೀಶಾನ ಸ್ವರೂಪಮಾದುದಯ್ಯಾ,
ಪರಮಶಿವಲಿಂಗ ಪ್ರಮಥಗಣಾಂತರಂಗ.
Art
Manuscript
Music
Courtesy:
Transliteration
Innuṁ,
sōvarijamādāgasada maṇḍalatrayada,
tadgagana dhūmavarṇada ṣōḍaśa svarānvitada,
padināresaḷa nīrala karṇikeya,
sūkṣmarandhragata praṇavada darpaṇākr̥tiyāda,
yakārave ninnīśāna svarūpamādudayyā,
paramaśivaliṅga pramathagaṇāntaraṅga.
ಸ್ಥಲ -
ಇತ್ಯಂಗಲಿಂಗ ಸ್ಥಲಮುಕ್ತಂ