Index   ವಚನ - 60    Search  
 
ಮತ್ತೆಯುಂ, ರಕ್ತವರ್ಣದಿಂ ಮೊದಲಂತೆ ಬಾಹ್ಯರೇಖೆಯಂ ಲಿಖಿಪುದು. ಕೃಷ್ಣವರ್ಣದಿಂ ಮಧ್ಯರೇಖೆಯಂ ಬರೆವುದು. ಧವಳವರ್ಣದಿಂ ಕಡೆಯರೇಖೆಯಂ ತಿರ್ದು[ವು] ದು. ಬಾಹ್ಯಮಂಡಲ ದಳಂಗಳಂ ರಕ್ತವರ್ಣದಿಂದವೆ ಬರೆವುದು. ಉಳಿದ ಮಂಡಲದಳಂಗಳ್ಮೊದಲಂತೆಯೆಂದೆಯಯ್ಯಾ, ಪರಮಶಿವಲಿಂಗ ಮಾಯಾಕಾರ್ಯ ವಿಭಂಗ.