Up
ಶಿವಶರಣರ ವಚನ ಸಂಪುಟ
  
ಇಮ್ಮಡಿ ಮುರಿಘಾ ಗುರುಸಿದ್ಧಸ್ವಾಮಿಗಳ ಶೂನ್ಯಮಂತ್ರಗೋಪ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 79 
Search
 
ಪೂರ್ವಿವಾದಿಯಾಗಿ ಮಂಡಲತ್ರಯದೊಳ್ಮೊದಲಗ್ನಿ ಮಂಡಲದೀಶಾನಂ ತೊಡಗಿ ಸ ಷ ಶ ವ ಲ ರ ಯ ಮ ಗಳೆಂಬ ವ್ಯಾಪಕಾಕ್ಷರಂಗಳೆಂಟೆ ಸಳಳೊಳಿರ್ಪವಾ ಹಕಾರವೆ ಶಿವಬೀಜವಾದ ಕಾರಣವಾ ಚಕ್ರದ ಕರ್ಣಿಕಾಕ್ಷಾರವೆನಿಸಿತ್ತು. ಳಕಾರಮೆ `ಲಳಯೋರ್ಭೇದಃ' ಎಂದು ಲಳಂಗಳ್ಗೆ ಭೇದಮಿಲ್ಲಮದರಿಂ ಳಕಾರಂ ಲಕಾರದೊಳಂತರ್ಭಾವಮಾದುದುಮಲ್ಲದೆಯು ಮಾತ್ಮಬೀಜವಾದ ಳಕಾರಂ ಕರ್ಣಿಕಾದಳಂ ನ್ಯಸ್ತಾತ್ಮಬೀಜವಾದ ಕಾರಣದೊಳ್ಪುದಿದಿರ್ಪುದಿಂತು ಕರ್ಣಿಕಾಗ್ನಿಮಂಡಲನ್ಯಸ್ತ ದಶವ್ಯಾಪಕಾಕ್ಷರಂಗಳಂ ಪೇಳ್ದೆಯಯ್ಯಾ, ಪರಮ ಶಿವಲಿಂಗೇಶ್ವರ ಪಟುವೇದಾಂತ ಭಾಸ್ವರ.
Art
Manuscript
Music
Your browser does not support the audio tag.
Courtesy:
Video
Transliteration
Pūrvivādiyāgi maṇḍalatrayadoḷmodalagni maṇḍaladīśānaṁ toḍagi sa ṣa śa va la ra ya ma gaḷemba vyāpakākṣaraṅgaḷeṇṭe saḷaḷoḷirpavā hakārave śivabījavāda kāraṇavā cakrada karṇikākṣāravenisittu. Ḷakārame `laḷayōrbhēdaḥ' endu laḷaṅgaḷge bhēdamillamadariṁ ḷakāraṁ lakāradoḷantarbhāvamādudumalladeyu mātmabījavāda ḷakāraṁ karṇikādaḷaṁ n'yastātmabījavāda kāraṇadoḷpudidirpudintu karṇikāgnimaṇḍalan'yasta daśavyāpakākṣaraṅgaḷaṁ pēḷdeyayyā, parama śivaliṅgēśvara paṭuvēdānta bhāsvara.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Sthala
Comment
None
ವಚನಕಾರ ಮಾಹಿತಿ
×
ಇಮ್ಮಡಿ ಮುರಿಘಾ ಗುರುಸಿದ್ಧಸ್ವಾಮಿಗಳ ಶೂನ್ಯಮಂತ್ರಗೋಪ್ಯ
ಅಂಕಿತನಾಮ:
ಪರಶಿವಲಿಂಗಯ್ಯ
ವಚನಗಳು:
209
ಕಾಲ:
12ನೆಯ ಶತಮಾನ
ಕಾಯಕ:
ಮಠಪತಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಹುಲ್ಲಹಳ್ಳಿ, ಚಿತ್ರದುರ್ಗ ಜಿಲ್ಲೆ.
ಕಾರ್ಯಕ್ಷೇತ್ರ:
ಹುಲ್ಲಹಳ್ಳಿ, ಚಿತ್ರದುರ್ಗ ಜಿಲ್ಲೆ
ಐಕ್ಯ ಸ್ಥಳ:
ಆನಂದಪುರ , ಶಿವಮೊಗ್ಗ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: