Index   ವಚನ - 80    Search  
 
ಕ್ಷಕಾರಂ ವಿದ್ಯಾತತ್ವಾತ್ಮಕ ಜ್ಞಾನಶಕ್ತಿಸ್ವರೂಪಮಾದ ಕಾರಣ ಕರ್ಣಿಕಾಸ್ಥ ಹಕಾರಸವಿೂಪ ದಳದಲ್ಲಿ ನ್ಯಸ್ತವಾಯಿತ್ತು. ಮಧ್ಯದ ಚಂದ್ರಮಂಡಲದ ಪೂರ್ವದಳಾದಿಯಾಗಿ ಅ ಆ ಇ ಈ ಉ ಊ ಋ ಋ ೠ ಌ ೡ ಏ ಐ ಓ ಔ ಅಂ ಅಃ ಎಂಬೀತರದಿಂ ತತ್ವಾಖ್ಯ ಮೂರ್ತಾಖ್ಯಂಗಳೆನಿಪ ಹ್ರಸ್ವ ದೀರ್ಘಂಗಳಾದ ಷೋಡಶ ಸ್ವರಂಗಳಿರ್ಪುವೆಂದು ನಿರವಿಸಿದೆಯಯ್ಯಾ, ನಿರಾಳಮೂರ್ತಿ ನಿಸ್ತುಳ ಪರಮ ಶಿವಲಿಂಗೇಶ್ವರ.