Index   ವಚನ - 100    Search  
 
ಮತ್ತಮೀ ಮೂಲಪ್ರಸಾದಮಂತ್ರವೆ, ವೈದಿಕ ತಾಂತ್ರಿಕವೆಂದೆರಳ್ತೆರ ಮಿದರೊಳ್ಮೊದಲುಕ್ತಮಾದುದೆ ವೈದಿಕಮಂತ್ರ ಮೆರಡನೆಯದೆ ತಾಂತ್ರಿಕವದೆಂತೆನೆ ಸಾಂತಮಗ್ನಿಸಂಜ್ಞಿಕ ಷಷ್ಟಮನುಳಿದು ಸದ್ಯೋಜಾತ ಸಂಜ್ಞಿತವಾದ ಸ್ವರತ್ರಯೋದಶಾಂತದೊಡನೆ ಕೂಡಿ ಮೊದಲಂತೆ ಬಿಂದುವೆರಸಿ ಹೌಮೆಂದಾಯಿತ್ತೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗ ಪ್ರಚುರವಿಮರ್ಶನಾಂಗ.