Up
ಶಿವಶರಣರ ವಚನ ಸಂಪುಟ
  
ಇಮ್ಮಡಿ ಮುರಿಘಾ ಗುರುಸಿದ್ಧಸ್ವಾಮಿಗಳ ಶೂನ್ಯಮಂತ್ರಗೋಪ್ಯ
  
ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ
Sri Taralabalu Jagadguru Brihanmath, Sirigere
   Home
   About
  ವಚನಕಾರರು
   ಸರ್ವಜ್ಞ
   ಕಗ್ಗ
   Search
   Books
   Dictionary
   ಆಕರ ಗ್ರಂಥಗಳು
   ಲೇಖನಗಳು
   Feedback
   ಪ್ರತಿಕ್ರಿಯೆಗಳು
   Donation
   Android Mobile App
   Privacy Policy
Index
 
ವಚನ - 103 
Search
 
ಈ ಮಂತ್ರೋದ್ಧರಣಕ್ಕೆ ನಾಗರಲಿಪಿಯೆ ಸ್ಪಷ್ಟಮದೆಂತೆನೆ ತ-ರಾ ಯಿದು ಶಂ ಸ್ವರಂ ಇದು ವ್ಯಂಜನವಿಶಿಷ್ಟ ಮೂಲಪ್ರಸಾದ ಮಂತ್ರಮೂರ್ತಿ. ಮರಲ್ದುಮಾ ಶಿವಾತ್ಮಕ ಮೂಲಪ್ರಸಾದಮಂತ್ರಮೂರ್ತಿಗೆ ಶಾಂಭವೀರೇಖೆಯೆನಿಪಡ್ಡಗೆರೆಗಳ ಶೃಂಗಂಗಳೆ ತೋಳ್ಗ ಳ್ಬಳಿಕ್ಕಮಗ್ನಿ ಸಂಜ್ಞಿತವಾದಧೋರೇಖೆಗಳೆ ಆ ಶಿವಬೀಜಮೂರ್ತಿಗೆ ಚರಣಂಗಳಿಂತೀ ಮೂಲಪ್ರಸಾದಮಂತ್ರವೆ ಶಿವಮೂರ್ತ್ಯಾಕಾರವೆಂದು ನಿರವಿಸಿದೆಯಯ್ಯಾ, ಮಹಾಗುರು ಶಿವಲಿಂಗೇಶ್ವರ.
Art
Manuscript
Music
Your browser does not support the audio tag.
Courtesy:
Video
Transliteration
Ī mantrōd'dharaṇakke nāgaralipiye spaṣṭamadentene ta-rā yidu śaṁ svaraṁ idu vyan̄janaviśiṣṭa mūlaprasāda mantramūrti. Maraldumā śivātmaka mūlaprasādamantramūrtige śāmbhavīrēkheyenipaḍḍageregaḷa śr̥ṅgaṅgaḷe tōḷga ḷbaḷikkamagni san̄jñitavādadhōrēkhegaḷe ā śivabījamūrtige caraṇaṅgaḷintī mūlaprasādamantrave śivamūrtyākāravendu niravisideyayyā, mahāguru śivaliṅgēśvara.
Hindi Translation
English Translation
Tamil Translation
Telugu Translation
Urdu Translation
ಸ್ಥಲ -
ಇಂತೀ ದಳಚಕ್ರನ್ಯಾಸಮುಕ್ತಂ
ಶಬ್ದಾರ್ಥಗಳು
ಕನ್ನಡ ವ್ಯಾಖ್ಯಾನ
Transliteration
Sthala
Comment
None
ವಚನಕಾರ ಮಾಹಿತಿ
×
ಇಮ್ಮಡಿ ಮುರಿಘಾ ಗುರುಸಿದ್ಧಸ್ವಾಮಿಗಳ ಶೂನ್ಯಮಂತ್ರಗೋಪ್ಯ
ಅಂಕಿತನಾಮ:
ಪರಶಿವಲಿಂಗಯ್ಯ
ವಚನಗಳು:
209
ಕಾಲ:
12ನೆಯ ಶತಮಾನ
ಕಾಯಕ:
ಮಠಪತಿ-ಶಿವಯೋಗ ಜೀವನ ಬೋಧನೆ
ಜನ್ಮಸ್ಥಳ:
ಹುಲ್ಲಹಳ್ಳಿ, ಚಿತ್ರದುರ್ಗ ಜಿಲ್ಲೆ.
ಕಾರ್ಯಕ್ಷೇತ್ರ:
ಹುಲ್ಲಹಳ್ಳಿ, ಚಿತ್ರದುರ್ಗ ಜಿಲ್ಲೆ
ಐಕ್ಯ ಸ್ಥಳ:
ಆನಂದಪುರ , ಶಿವಮೊಗ್ಗ ಜಿಲ್ಲೆ.
ವಚನ ತಿದ್ದುಪಡಿ
×
ವಚನ ಪದಪ್ರಯೋಗ ಕೋಶ
×
ಪದ ಹುಡುಕು:
Search
ಪದ ಹುಡುಕಿದ ವಿವರ:
×
ಪ್ರತಿಕ್ರಿಯೆ / Comments
×
Name
*
:
Phone
*
:
e-Mail:
Place/State/Country
Comment
*
: