Index   ವಚನ - 145    Search  
 
ಮೊದಲಾಧಾರ ಶಕ್ತಿಸಂಜ್ಞಿತ ಸಕಾರವೆ ಸ್ವರ ದ್ವಾದಶದೊಡನೆ ಕೂಡಿ ಕಾರಣ ಸಂಜ್ಞಿತ ಬಿಂದುವಿನೊಳ್ಬೆರೆಯೆ ಸೈಂಯೆಂಬ ನಾಲ್ಕನೆಯ ಶಕ್ತಿಬೀಜವಾಯ್ತೆಂದರುಪಿದೆಯಯ್ಯಾ, ಪರಶಿವಲಿಂಗಯ್ಯ.