Index   ವಚನ - 144    Search  
 
ಮರಲ್ದುಂ, ಪೂರ್ವೋಕ್ತ ಸಕಾರಮಂ ಷಷ್ಠಸ್ವರದೊಡನೆ ಕೂಡೆ ಪಿಂದೆ ಪೇಳ್ದ ಸೊನ್ನೆಯೊಳ್ಕೂಡೆ ಸೂಂ[ಎಂ]ಬ ಮೂರನೆಯ ಶಕ್ತಿಬೀಜವಾದುದೆಂದು ನಿರವಿಸಿದೆಯಯ್ಯಾ, ಪರಮ ಶಿವಲಿಂಗಯ್ಯ.