Index   ವಚನ - 151    Search  
 
ಮತ್ತಂ, ಪೃಥ್ವೀ ಪೀತವರ್ಣ. ಉದಕಂ ಶ್ವೇತವರ್ಣ. ಅಗ್ನಿಯರುಣವರ್ಣ. ವಾಯು ಕೃಷ್ಣವರ್ಣ. ಆಕಾಶ ಧೂಮವರ್ಣ. ಉಳಿದುದೆ ಪಾವಕವರ್ಣ ಮಿಂತೀ ಷಡ್ವರ್ಣವೇ ಭೂತಾಂಗವರ್ಣವೆಂದು ನಿರೂಪಿಸಿದೆಯ್ಯಾ, ಪರಶಿವಲಿಂಗಯ್ಯ.