Index   ವಚನ - 161    Search  
 
ಮತ್ತಂ ಭೂತಜಹೃದಯಮಂ ಗ್ರಂಥವಿರ್ದಲ್ಲಿ ನೋಡಿಕೊಂಬುದು. ಬಳಿಕ್ಕಂ, ತತ್ವಾಂತಮಂಮಾಂತದೊಡನೆ ಕೂಡಿ ಸ್ವರ ದಶಮಾಂತ ಸಂಜ್ಞಿಕವಾದೈಕಾರದೊಡನೆ ಬೆರಸಿ ಬಿಂದು ನಾದ ಸಂಜ್ಞಿಕವಾದ ಸೊನ್ನೆಯನೊಂದಿಸೆ ಹ್ರೈಂ ಎಂದು ಕಾಮದಹೃದಯಮೆನಿಕುಮೆಂದು ನಿರೂಪಿಸಿದೆಯಯ್ಯಾ, ಪರಶಿವಲಿಂಗಯ್ಯ.