Index   ವಚನ - 162    Search  
 
ಮತ್ತೆಯುಮೀಯೈದು ಹೃದಯಮಂತ್ರಕ್ಕೆಯುಂ ತರದಿಂ ನಮೋಂತವಾಗುಚ್ಚರಿಸಲ್ 'ಓಂ ಹ್ರಾಂ ಕೇವಲ ಹೃದಯಾಯ ನಮಃ' ಎಂದೀತೆರದೈದಕ್ಕೆಯುಚ್ಚರಿಪುದೆಂದು ಬೋಧಿಸಿದೆಯಯ್ಯಾ,ಪರಶಿವಲಿಂಗಯ್ಯ.