Index   ವಚನ - 166    Search  
 
ಮತ್ತಂ, ಪೂಜಕನಾದ ಸುಶೈವಂ ಸಮಸ್ತ ತತ್ವಮಂತ್ರಜನ್ಮಸ್ಥಲವಾದ ಮಹಾಲಿಂಗಮಂ ಪೀಠದೊಳಿಟ್ಟು ಪೂಜಿಪನವನೀ ಪಂಚಾಸ್ತ್ರಮಂತ್ರದಿಂ ತಾನೆಸಗುವ ಸಕಲ ಬಾಹ್ಯ ಕ್ರಿಯಾಕಲಾಪಮಂ ಮಾಡಲುಚಿತವೆಂದಿಂತು ಶಿವಾಂಗಾದಿ ಷಡಂಗಂಗಳಂ ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.