ಬಳಿಕ್ಕಮಾ, ಲಿಂಗದಧಃಕಂಜಮೆ
ಸ್ವಾಧಿಷ್ಠಾನ ಚಕ್ರಮೆನಿಸುಗುಮದರ ಷಟ್ಕೋಷ್ಠಂಗಳೆ ಷಡ್ದಳಂಗಳವರಲ್ಲಿ,
ಬ ಭ ಮ ಯ ರ ಲ ಎಂಬಾರಕ್ಕರಂಗಳ್ನ್ಯಸ್ತಮಾಗಿರ್ಕುಮೆಂದು
ನಿರವಿಸಿದೆಯಯ್ಯ, ಪರಶಿವಲಿಂಗಯ್ಯ.
Art
Manuscript
Music Courtesy:
Video
TransliterationBaḷikkamā, liṅgadadhaḥkan̄jame
svādhiṣṭhāna cakramenisugumadara ṣaṭkōṣṭhaṅgaḷe ṣaḍdaḷaṅgaḷavaralli,
ba bha ma ya ra la embārakkaraṅgaḷn'yastamāgirkumendu
niravisideyayya, paraśivaliṅgayya.