Index   ವಚನ - 174    Search  
 
ಮರಲ್ದುಮಾ, ಲಿಂಗದ ಕಂಠ, ಸಂಜ್ಞಿತವಾದ ವೃತ್ತಸ್ಥಾನಮೆ ಮಣಿಪೂರಕಚಕ್ರಮೆನಿಸುಗುಮಲ್ಲಿಯ ದಶಕೋಷ್ಠಂಗಳೆ ದಶದಳಂಗಳವರಲ್ಲಿ ಡ ಢ ಣ ತ ಥ ದ ಧ ನ ಪ ಫ ಎಂಬ ಪತ್ತಕ್ಕರಗಳ್ನ್ಯಸ್ತಮಾಗಿರ್ಕುಮೆಂದು ನಿರವಿಸಿದೆಯಯ್ಯ, ಪರಶಿವಲಿಂಗಯ್ಯಾ.