Index   ವಚನ - 175    Search  
 
ಬಳಿಕ್ಕಮೂರ್ಧ್ವಾಬ್ಜವೆಂಬ ಪೆಸರ ಹೃದಯಸ್ಥಾನದೆ ಅನಾಹತಚಕ್ರಮೆನಿಸುಗು ಮಲ್ಲಿಯ ದ್ವಾದಶ ಕೋಷ್ಠಂಗಳೆ ದ್ವಾದಶದಳಂಗಳವರಲ್ಲಿ ಕ ಖ ಗ ಘ ಙ ಚ ಛ ಜ ಝ ಞ ಟ ಠ ಎಂಬ ಪನ್ನೆರಡಕ್ಕರಂಗಳ್ನೆಲಸಿರ್ಕುಮೆಂದು ನಿರವಿಸಿದೆಯಯ್ಯಾ, ಪರಮ ಪರಶಿವಲಿಂಗಯ್ಯ.