Index   ವಚನ - 178    Search  
 
ಬಳಿಕ್ಕಮೀಯೂರ್ಧ್ವದ ಶಿವ ಷಟ್ಚಕ್ರಕೋಷ್ಠದಳನ್ಯಸ್ತವಾದೇಕ ಪಂಚಾಶದ್ವರ್ಣಂಗಳೆಲ್ಲವುಂ ರುದ್ರಬೀಜಂಗಳಿವರ ವಾಚ್ಯ ವಾಚಕತ್ವದಲ್ಲಿರ್ಪ ರುದ್ರಮೂರ್ತಿಗಳಂ ಪೇಳ್ವೆನೆಂತೆನೆಯಾ ಮಹಾಲಿಂಗದೂರ್ಧ್ವಪಟ್ಟಿಕೆಯೊಳಿರ್ದ ಷೋಡಶಸ್ವರಾಕ್ಷರ ವಾಚ್ಯರುದ್ರರಂ ತರದಿಂ ನಿರವಿಸುತಿರ್ದೆಯಯ್ಯಾ, ಪರಶಿವಲಿಂಗಯ್ಯ.