Index   ವಚನ - 209    Search  
 
ಮತ್ತಂ, ಭವಿಗಳ ಪ್ರಾಕೃತ ದೃಷ್ಟಿ ಪತಿತವಾದ ಶುದ್ಧ ಪದಾರ್ಥಂಗಳಂ ಕಳೆದು, ನಿವೃತ್ತಿಯಂ ಮಾಡಿ, ವಿಶುದ್ಧಾದ್ವೈತ ದೃಗ್ವಿಲೀನ ಶುದ್ಧಪ್ರಸಾದಮಯ ವಸ್ತುವಂ, ಸ್ವೀಕರಿಪನಾವನವನೆ ವಿಶೇಷ ವೀರಶೈವನೆಂದು ನಿರವಿಸಿದೆಯಯ್ಯಾ, ಪರಶಿವಲಿಂಗಯ್ಯ.