Index   ವಚನ - 268    Search  
 
ಭಕ್ತನ ಪೋಲ್ವಡೆ ಪೃಥ್ವಿ, ಮಹೇಶ್ವರನ ಪೋಲ್ವಡೆ ಅಪ್ಪು ಪ್ರಸಾದಿಯ ಪೋಲ್ಷಡೆ ಅಗ್ನಿ, ಪ್ರಾಣಲಿಂಗಿಯ ಪೋಲ್ವಡೆ ವಾಯು ಶರಣನ ಪೋಲ್ವಡೆ ಆಕಾಶ ಅಸಾಧ್ಯ ತತ್ವಭಕ್ತಿ ಅಗಮ್ಯ ಅಗೋಚರ ಅಪ್ರಮಾಣ ನಿಗಮಂಗೆ ಅಲ್ಲದೆ ನಿಷೇಧಗಾಹುದೆ? ಜಗಮಾಟ ಜನಕ್ಕೆ ವರ ಕಾಣಾ ಎಲೆ ನಮ್ಮ ಕೂಡಲ ಚೆನ್ನಸಂಗಮದೇವಯ್ಯ.