Index   ವಚನ - 104    Search  
 
ಅದು ಕಾರಣ, ಕ್ರಿಯೋಪದೇಶವಿಲ್ಲದೆ ಲಿಂಗವನು ಅರ್ಚಿಸಲಾಗದು, ಅದೆಂತೆಂದೊಡೆ, ಚತುರ್ವೋದಿಯಾದಡು ಶಿವದೀಕ್ಞಾ ರಹಿತನು ಶಿವಲಿಂಗವನು ಎತ್ತಲಾನು ಮುಟ್ಟುವನೆ? ಮುಟ್ಟಿದೊಡೆ, ಅನೇಕ ಬ್ರಹ್ಮ ಕೋಟಿ ಕಲ್ಪ ಸಹಸ್ರಂಗಳು ಬ್ರಹ್ಮರಾಕ್ಷಸನಾಗಿ ಹುಟ್ಟುತ್ತಮಿಹನು ಶಾಂತವೀರೇಶ್ವರಾ