Index   ವಚನ - 103    Search  
 
ಭವಿಜನ್ಮದಿಂದ ಬಂದ ಪಾಪವು ಭಕ್ತ ಜನ್ಮದಿಂದ ತೊಲಗುವುದು ಭಕ್ತ ಜನ್ಮವು ಕ್ರಿಯೋಪದೇಶವಿಲ್ಲದುದಾದರೆ ಭಯಂಕರವಾದ ಪಾಪವಹುದು ಶಾಂತವೀರೇಶ್ವರಾ