Index   ವಚನ - 118    Search  
 
ಬಳಿಕ ಶ್ರೀಗುರುವಿನಿಂದ ಧಾರಣ ಮಾಡಲು ಯೋಗ್ಯವಾದ ಲಿಂಗಧಾರಣವ ಪೇಳುತ್ತಿರ್ದನು. ಸ್ಪಟಿಕದಲ್ಲಿ ಮಾಡಿದುದಾದರೂ, ಚಂದ್ರಕಾಂತಮಯವಾದುದಾದರೂ ಸೂರ್ಯಕಾಂತಮಯವಾದುದಾದರೂ ಬಾಣಲಿಂಗವನಾಯಿತ್ತಾದೊಡೆಯು ಶ್ರೀ ಪರ್ವತಾದಿ ಶೈಲಂಗಳಲ್ಲಿ ಹುಟ್ಟಿದುದಾದೊಡೆಯೂ ಒಂದು ಲಿಂಗವನು ಧರಿಸುವುದಯ್ಯ ಶಾಂತವೀರೇಶ್ವರಾ