ಅದು ಕಾರಣದಿಂದ, ಶಿವಲಿಂಗ ಧಾರಣವೆಂತಹದೆಂದರೆ
ಪೂಣ್ಯಗಳಿಗಾಶ್ರಯವಾಗಿ ಸರ್ವಪಾಪಂಗಳನು ಕೆಡಿಸುವದೆಂದು
ವೀರಶೈವಾಗಮಾರ್ಥಂಗಳಲ್ಲಿ ಪ್ರವೀಣರಾದ ಸಮಸ್ತ ಮುನಿಗಳಿಂದ
ಅಂಗೀಕಾರವಾಯಿತ್ತಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Adu kāraṇadinda, śivaliṅga dhāraṇaventahadendare
pūṇyagaḷigāśrayavāgi sarvapāpaṅgaḷanu keḍisuvadendu
vīraśaivāgamārthaṅgaḷalli pravīṇarāda samasta munigaḷinda
aṅgīkāravāyittayya
śāntavīrēśvarā