ಮತ್ತಂ, ಲಿಂಗಧಾರಣೋತ್ಕರ್ಷಮೆಂತೆಂದೊಡೆ,
ಋಗ್ಯಜುಸ್ಸಾಮಾಥರ್ವಣಂಗಳೆಂಬ ಚತುರ್ವೇದಂಗಳು
ಶಿವಲಿಂಗವನು ಧರಸಿಕೊಂಡಿಹವು.
ಇಂತೆಂದು ಅಥರ್ವಣವೇದ ನುಡಿಗಂ.
ಗ್ರಂಥ: “ಚತುರ್ವೇದ ಲಿಂಗ ಧಾರಯಂತಿ| ಅನಂತಾ ವೈ ವೇದಾಲಿಂಗಂ
ಧಾರಯಂತಿ|| ವೇದ ಶಾಸ್ತ್ರ ಪುರಾಣೇಷ| ಕಾಮಿಕಾದ್ಯಾಗಮೇಷು, ಚ
ಲಿಂಗದಾರಣಾ ಹೀನಶ್ಚೇ| ಶ್ವಾನ ವನ್ಮತೇ ಮಯಾ” ಎಂದುದಾಗಿ, ವೇದ
ಶಾಸ್ತ್ರ ಪುರಾಣಗಳಲ್ಲಿ ಕಾಮಿಕಾದ್ಯಾಗಮಂಗಳಲ್ಲಿ
ಪರಿಣಿತರಾಗಿದ್ದರೂ ಲಿಂಗಧಾರಣವಿಲ್ಲ
ಎಂದರೆ ಶುನಿಯ ಸಮಾನ ಎಂದು ಈಶ್ವರನು ಹೇಳಿರುವನು
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Mattaṁ, liṅgadhāraṇōtkarṣamentendoḍe,
r̥gyajus'sāmātharvaṇaṅgaḷemba caturvēdaṅgaḷu
śivaliṅgavanu dharasikoṇḍ'̔ihavu.
Intendu atharvaṇavēda nuḍigaṁ.
Grantha: “Caturvēda liṅga dhārayanti| anantā vai vēdāliṅgaṁ
dhārayanti|| vēda śāstra purāṇēṣa| kāmikādyāgamēṣu, ca
liṅgadāraṇā hīnaścē| śvāna vanmatē mayā” endudāgi, vēda
śāstra purāṇagaḷalli kāmikādyāgamaṅgaḷalli
pariṇitarāgiddarū liṅgadhāraṇavilla
endare śuniya samāna endu īśvaranu hēḷiruvanu
śāntavīrēśvarā